DD MOBILE APP👉ಇಲ್ಲಿ ಕ್ಲಿಕ್ ಮಾಡಿ 👈
ಆತ್ಮೀಯ
ಎಲ್ಲಾ ಪೋಷಕರೇ/ವಿದ್ಯಾರ್ಥಿಗಳೇ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಂವೇದಾ' ದೂರದರ್ಶನ ಇ-ಕಲಿಕಾ ಕಾರ್ಯಕ್ರಮವನ್ನು ವೇಳಾಪಟ್ಟಿಯ ಪ್ರಕಾರ ನೋಡುವುದು ಹಾಗೂ ಮುಖ್ಯ ಅಂಶಗಳನ್ನು ನೋಟ್ಸ್ ಮಾಡಿಕೊಂಡು ಮನನ ಮಾಡಿಕೊಳ್ಳುವುದು. ಈ ವಿಡಿಯೋ ಪಾಠಗಳು ತುಂಬಾ ಉಪಯುಕ್ತವಾಗಿದ್ದು ವಿದ್ಯಾರ್ಥಿಗಳು ಇದನ್ನು ತಪ್ಪದೇ ದಯವಿಟ್ಟು ನೋಡಲು ತಿಳಿಸಿ.
Sun direct cha no 268
Airtel cha no 995
Tata sky cha no 1699
Videocon cha no 849
Dish tv ch n0 1729
DD MOBILE APP👉 ಇಲ್ಲಿ ಕ್ಲಿಕ್ ಮಾಡಿ
DD free TV channal App ಡೌನ್ಲೋಡ್ ಮಾಡಲು ಈ ಮುಂದಿನ ಲಿಂಕ್ ಬಳಸಿಕೊಳ್ಳುವುದು
( https://play.google.com/store/apps/details?id=com.ddnational.freedish )
ಓಪನ್ ಮಾಡಿ ಲಾಂಗ್ವೇಜ್ ಸೆಲೆಕ್ಟ್ ಮಾಡಿ ಚಂದನ ಟಿ ವಿ ಮೇಲೆ ಕ್ಲಿಕ್ ಮಾಡಿದರೆ ಚಂದನ ಟಿ ವಿ ಲೈವ್ ನಲ್ಲಿ ವೀಕ್ಷಿಸಬಹುದು.
💐💐💐💐💐💐💐💐💐💐 ಮನೆಯಲ್ಲಿಯೇ ಸುರಕ್ಷಿತವಾಗಿರಿ...ಕೋವಿಡ್ ನ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ💐💐💐💐💐💐
No comments:
Post a Comment